ಹರಸಾಹಸದಿಂದ ಸೆರೆಹಿಡಿದ ಹೆಬ್ಬಾವು????Big Python Rescued in Katkod | Snake Shankar Ampar | ⒸPradeep Kunda

Votre vidéo commence dans 10
Passer (5)
cash machine v4

Merci ! Partagez avec vos amis !

Vous avez aimé cette vidéo, merci de votre vote !

Ajoutées by
74 Vues
ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ, ಅಂಪಾರು ಸಮೀಪ, ಕತ್ಕೋಡು ಎಂಬಲ್ಲಿ ದಿನಾಂಕ 07-10-2021 ನೇ ಗುರುವಾರ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಮನೆಯೊಂದರ ತೋಟದ ಮದ್ಯೆ ಹಾಕಲಾಗಿದ್ದ ಸೌದೆಯ ಅಡಿಯಲ್ಲಿ 10 ಅಡಿಗೂ ಉದ್ದವಿರುವ ಹೆಬ್ಬಾವೊಂದು ಕಾಣಿಸಿಕೊಂಡಿದೆ, ಬೃಹದಾಕಾರದ ಹೆಬ್ಬಾವನ್ನು ಕಂಡು ಭಯಭೀತರಾದ ಮನೆಯವರು ಮತ್ತು ಸ್ಥಳೀಯರು, ಉರಗ ತಜ್ಞ ಸ್ನೇಕ್ ಶಂಕರ್ ಅಂಪಾರು ಅವರಿಗೆ ಮಾಹಿತಿ ರವಾನಿಸಿದ್ದಾರೆ, ಸ್ಥಳಕ್ಕಾಗಮಿಸಿದ ಸ್ನೇಕ್ ಶಂಕರ್ ಕೈಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಹೆಬ್ಬಾವನ್ನು ಸೆರೆಹಿಡಿದು, ಕಾಡಿಗೆ ಬಿಡುವಲ್ಲಿ ಯಶಸ್ವಿಯಾದರು. ಕ್ಷಿಪ್ರ ಕಾರ್ಯಾಚರಣೆಯಲ್ಲಿ ಭಾಗಿಯಾದ ಉರಗತಜ್ಞ "ಶಂಕರ್ ಪೂಜಾರಿ ಅಂಪಾರು" ಇವರಿಗೆ ಅಭಿನಂದನೆಗಳು
- ನಿಮ್ಮ ಪ್ರದೀಪ್ ಕುಂದಾಪ್ರ

ಉಡುಪಿ ಜಿಲ್ಲೆಯಾದ್ಯಂತ ಕ್ಷಿಪ್ರ ಕಾರ್ಯಾಚರಣೆ ಗಾಗಿ ಸಂಪರ್ಕಿಸಿ :-
ಉರಗ ತಜ್ಞ "ಶಂಕರ್ ಪೂಜಾರಿ ಅಂಪಾರು" : 9591475999
ಹವ್ಯಾಸಿ ಛಾಯಾಗ್ರಾಹಕ "ಪ್ರದೀಪ್ ಕುಂದಾಪ್ರ" : 9164692959

Our Top Rescue Videos
1) ಬೃಹದಾಕಾರದ ಹೆಬ್ಬಾವಿನ ರಕ್ಷಣೆ (Near Halanadu Kundapura)
Link : https://youtu.be/gwodoXqWJfc
2) 5 ಮೊಟ್ಟೆ ನುಂಗಿದ್ದ ನಾಗರ ಹಾವು | Cobra Snake Rescue in India
Link : https://youtu.be/FhLNdB8RCQQ
3) ನೆಲ್ಲಿಕಟ್ಟೆ ಸಮೀಪ ಮನೆಯೊಳಗಿದ್ದ ಸರ್ಪ ರಕ್ಷಣೆ
Link : https://youtu.be/FQ7840-6To0
4) ಮುಳ್ಳುಗುಡ್ಡೆ ಕಾರ್ಖಾನೆಯೊಳಗಿದ್ದ ಸರ್ಪ ರಕ್ಷಣೆ
Link : https://youtu.be/VyZTNTc2IBQ
5) ಕೋಳಿ ಗೂಡಿಗೆ ನುಗ್ಗಿದ ಭಾರೀ ಗಾತ್ರದ ನಾಗರ ಹಾವು
Link : https://youtu.be/3kZtm7uNa0A
6) ಕೋಳಿ ಗೂಡಿನಲ್ಲಿ ಮತ್ತೊಂದು ಸರ್ಪ ರಕ್ಷಣೆ
Link : https://youtu.be/5GP5wP49GRM
7) ಕೊಲ್ಲೂರಿನಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪ ರಕ್ಷಣೆ
Link : https://youtu.be/waMdW9_aRAo
8) ಅರ್ಧ ಜಿಂಕೆ ನುಂಗಿ ಉಗಿದ ಹೆಬ್ಬಾವು, ರೋಚಕ ವಿಡಿಯೋ
Link : https://youtu.be/NN9TYawsUUg
9) ಅಡುಗೆ ಮನೆಯಲ್ಲಿ ಅವಿತಿದ್ದ 10 ಕಾಳಿಂಗ ಸರ್ಪ ಸೆರೆ
Link : https://youtu.be/eRaL_IOfhEc
10) ಮರದ ದಿಮ್ಮಿ ಅಡಿ ಬುಸುಗುಡುತ್ತಿದ್ದ ಸರ್ಪ ಸೆರೆ
Link : https://youtu.be/YziihvuWCLY
11) ಮನೆ ಮಾಡು ಹತ್ತಿದ ನಾಗರಾಜ, ತಪ್ಪಿಸಿಕೊಂಡ ರೋಚಕ ವಿಡಿಯೋ
Link : https://youtu.be/84djov9I_lA
12) ಗೋಡ್ರೆಜ್ ಕೆಳಗೆ ಬುಸುಗುಡುತ್ತಿದ್ದ ಸರ್ಪ ಸೆರೆ
Link : https://youtu.be/kXA1xaF6W_w
13) ಕೆಲಕಾಲ ಆತಂಕ ಸೃಷ್ಟಿಸಿದ ವಿಷಯುಕ್ತ ಕಡಂಬಳ ಹಾವು ಸೆರೆ
Link : https://youtu.be/bsNItSp3vi0
14) ವಾಲ್ತೂರು : ಮಗುವಿಗೆ ಹಾಲುಣಿಸುವಾಗ ಮಾಡಿನಿಂದ ಬಿದ್ದ ಸರ್ಪ
Link : https://youtu.be/5-p1eNW_JzQ
15) ಮಧ್ಯರಾತ್ರಿ ಲೇಡಿಸ್ ಹಾಸ್ಟೆಲ್ ಒಳಗೆ ಬಂದ King Cobra
Link : https://youtu.be/LYkRMt6IRCs
16) ಹರಸಾಹಸದಿಂದ ಸೆರೆಹಿಡಿದ ಹೆಬ್ಬಾವು, ಅಂಪಾರು ಸಮೀಪ (ಕತ್ಕೋಡು)
Link : https://youtu.be/naqh3DfPMqs
17) ಒಳ್ಳೇ ಕೋಳಿ ಮರಿ ಕೊಂದ ಸರ್ಪ ಸೆರೆ (Kancharu Near Ampar)
Link : https://youtu.be/G-BIo37aGa4
18) ಸರ್ಪ ಇದ್ದ ಕೋಣೆಯಲ್ಲೇ ಅಜ್ಜಿ ರಾತ್ರಿಯಿಡಿ ಮಲಗಿದ್ದರು..!!
Link : https://youtu.be/C8yg2_dc3iY
19) ಬಡಬಾಳು : ಹಾವನ್ನು ಕಂಡು ಬೆರಗಾಗಿ ಕಿರುಚಿದ ಮಹಿಳೆ
Link : https://youtu.be/lVx0AIqA6MI

Warning :
This snake rescue operation is handled by professional and experts. please don't try without proper training.

Any unauthorized copying, reproduction, republishing, uploading, downloading, transmitting or duplicating of any of the content is strictly prohibited.
ⒸPradeep Kundapra, All Rights Reserved
Catégories
Chats de Race Burmese
Mots-clés
python snake rescue in india, Non Venomous Snake Indian Rock Python rescue in kundapura, python rescue in karnataka

Ajouter un commentaire

Commentaires

Soyez le premier à commenter cette vidéo.